- ಮೋಹನ್ ಮೂರ್ತಿ ಮಾ ಕೆಂ
TAM ೧೯೫೭ರಲ್ಲಿ
ಬಿಡುಗಡೆಯಾದ ಹಾಲಿವುಡ್ ಸಿನಿಮಾ (ಕಪ್ಪು ಬಿಳುಪು). ಚಿತ್ರದ ಬಗ್ಗೆ ಮಾತನಾಡುವ ಮೊದಲು ಕೆಲವು
ದೇಶಗಳ ನ್ಯಾಯಾಲಯದಲ್ಲಿ ಇರುವ ಜ್ಯೂರಿ ಪದ್ಧತಿಯನ್ನು ತಿಳಿದುಕೊಳ್ಳುವುದು ಅಗತ್ಯ. ನಮ್ಮ ಭಾರತ
ದೇಶದಲ್ಲಿ ನ್ಯಾಯಮೂರ್ತಿಗಳು (judge),
ನ್ಯಾಯವಾದಿಗಳ ವಾದವನ್ನು ಆಲಿಸಿ ಆ ಸಂದರ್ಭದಲ್ಲಿ ಸಂವಿಧಾನಬದ್ಧವಾಗಿ ಜಾರಿಯಲ್ಲಿರುವ ಕಾನೂನುಗಳನ್ನು
ಪರಿಗಣಿಸಿ ತೀರ್ಪು ನೀಡುತ್ತಾರೆ. ಆದರೆ ಕೆಲವು ದೇಶಗಳಲ್ಲಿ ಜ್ಯೂರಿ ಪದ್ಧತಿ ಇದೆ.