ಚಿಗುರು
ಜೂನ್ ಸಂಚಿಕೆಯಲ್ಲಿ
ಕಡಲ ಬೇಟೆ... |
ಕವನ ಗುಚ್ಛ... |
ಹೆಜ್ಜೆಗಳ ಹಾಡು... |
ಹುಚ್ಚೇಗೌಡರ ಕತೆ - ಭಾಗ ೪... |
ಕಾಣದೂರ ಕಡೆಗೆ : ಇಬಿಸಿ ಡೈರೀಸ್ ಭಾಗ ೧ - ಪುಸ್ತಕದ ಪುಟದಿಂದ ಎವರೆಸ್ಟ್ ಹಾದಿಗೆ!... |
ವಿಮರ್ಶಾತ್ಮಕ ಚಿಂತನೆ ಹಾಗೂ ಸಾಮೂಹಿಕ ಮೂರ್ಖತನ... |
ಬೆಳ್ಳಿ ಹಬ್ಬದ ನೆನಪಲ್ಲಿ: ಚಾಪ್ಟರ್ 3 – ಗುರು ಸಾಕ್ಷಾತ್ ಪರಬ್ರಹ್ಮ... |
ಮಳೆ
-ರವಿಶಂಕರ್ ಶಾಸ್ತ್ರಿ
ಮಳೆ ಬಂದೇ ಬಂತು
ಎಡೆಬಿಡದೆ ಬಂತು
ಸಾಕು ಸಾಕೆಂದರೂ ಬಂತು
ಬಿಟ್ಟು ಬಿಡದೇ.
ಹುಲುಮಾನವರು ನೀವೆಂದು
ಪ್ರಕೃತಿಯು ಸಾರಿತ್ತು.
ಎಲ್ಲೆಂದರಲ್ಲಿ ನೀರೇ ನೀರು
ತುಂಬಿ ತುಳುಕಿತ್ತು.
ಕೆರೆಕಟ್ಟೆಗಳ ಮುಚ್ಚಿ-ನುಂಗಿ
ನೀರು ಕುಡಿದ ಜನರಿಗೆ,
ಮೂಗಿನ ತನಕ ನೀರು ಕುಡಿಸಿ
ಮೆರೆಯಿತೀಗ ಪ್ರಕೃತಿ!
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment