ಚಿಗುರು
ಜೂನ್ ಸಂಚಿಕೆಯಲ್ಲಿ
ಕಡಲ ಬೇಟೆ... |
ಕವನ ಗುಚ್ಛ... |
ಹೆಜ್ಜೆಗಳ ಹಾಡು... |
ಹುಚ್ಚೇಗೌಡರ ಕತೆ - ಭಾಗ ೪... |
ಕಾಣದೂರ ಕಡೆಗೆ : ಇಬಿಸಿ ಡೈರೀಸ್ ಭಾಗ ೧ - ಪುಸ್ತಕದ ಪುಟದಿಂದ ಎವರೆಸ್ಟ್ ಹಾದಿಗೆ!... |
ವಿಮರ್ಶಾತ್ಮಕ ಚಿಂತನೆ ಹಾಗೂ ಸಾಮೂಹಿಕ ಮೂರ್ಖತನ... |
ಬೆಳ್ಳಿ ಹಬ್ಬದ ನೆನಪಲ್ಲಿ: ಚಾಪ್ಟರ್ 3 – ಗುರು ಸಾಕ್ಷಾತ್ ಪರಬ್ರಹ್ಮ... |
ಅಸಾಧ್ಯ
- ಮೋಹನ್ ಮೂರ್ತಿ ಮಾ ಕೆಂ
ಜಗತ್ತಿನಲ್ಲಿ ಏನನ್ನು ಬೇಕಾದರೂ
ಎದುರಿಸಿ
ಗೆಲ್ಲಬಹುದೆಂದು
ಭಾವಿಸಿದ್ದ ನನಗೆ
ಈಗಷ್ಟೇ ಅಂಬೆಗಾಲಿಡುತ್ತಿರುವ ಮಗಳು
ಹೊಸ ಪಾಠ ಕಲಿಸುತ್ತಿದ್ದಾಳೆ
ಹುಣ್ಣಿಮೆ ಚಂದಿರವದನದಲ್ಲಿ
ಶಬರಿಮಲೆ ಜ್ಯೋತಿಯಂತ
ಕಿರುನಗೆ ಮೂಡಿತೆಂದರೆ
ಎದುರಿಸಿ ಗೆಲ್ಲಲು ಸಾಧ್ಯವೇ?
1 comment:
Unknown
December 8, 2016 at 9:40 PM
:)
Reply
Delete
Replies
Reply
Add comment
Load more...
Newer Post
Older Post
Home
Subscribe to:
Post Comments (Atom)
:)
ReplyDelete