- ರವಿಶಂಕರ ಶಾಸ್ತ್ರಿ
ಪತಂಜಲಿ
ಉತ್ಪನ್ನಗಳು ವಿದೇಶಿ ಕಂಪೆನಿಗಳ ನಿದ್ದೆ ಕೆಡಿಸಿರುವುದನ್ನು ಇತ್ತೀಚೆಗೆ
ಮಾಧ್ಯಮಗಳಲ್ಲಿ ಎಲ್ಲರೂ ಓದಿರುತ್ತೇವೆ. ಬೇರೆ ಬೇರೆ ಖಾಸಗಿ ವಾಹಿನಿಗಳಲ್ಲೂ ನಾವು
ಗಮನಿಸಿದರೆ, ಈಗ ಯಾವ ವಿದೇಶಿ ಕಂಪೆನಿಗೂ ಕಮ್ಮಿ ಇಲ್ಲದಂತೆ ಜಾಹೀರಾತುಗಳು
ಪ್ರಸಾರವಾಗುತ್ತವೆ. ಅಂದ ಮೇಲೆ ಭರ್ಜರಿಯಾಗಿಯೇ ಪತಂಜಲಿ ವಸ್ತುಗಳು ಸದ್ದು ಮಾಡುತ್ತಿವೆ
ಎಂದಾಯಿತು.