- ರವಿಶಂಕರ್ ಶಾಸ್ತ್ರಿ
ಲೇಖಕರು: ಡಾ.ಅ.ಶ್ರೀಧರ್
ಮಕ್ಕಳ
ಮನಸ್ಸು ಹೂವಿನ ಹಾಗೆ. ಹಸಿ ಮಣ್ಣಿನಂತಿರುವ ಮಕ್ಕಳ ಮನಸ್ಸು ಬಹು ಬೇಗ ಆತಂಕಕ್ಕೆ
ಒಳಗಾಗುವುದು ಸಹಜ. ತನ್ನ ಸುತ್ತಲಿನ ಆಗು-ಹೋಗುಗಳನ್ನು ಮಗು ಸೂಕ್ಷ್ಮವಾಗಿ ಗಮನಿಸುತ್ತದೆ.
ಹಾಗಾಗಿ ನಾವು ಮಕ್ಕಳನ್ನು ಬೆಳೆಸುವಾಗ ಎಷ್ಟು ಎಚ್ಚರಿಕೆಯಿಂದ ಇದ್ದರೂ ಸಾಲದು.