- ಅಕ್ಷಯರಾಮ ಕಾವಿನಮೂಲೆ
ಕಣ್ಣು ಹಾಯಿಸಿದಷ್ಟು
ದೂರಕ್ಕೆ ಕಾಣುತಿದೆ
ಸಾಹಿತ್ಯ ಸಾಧಕರ
ದೊಡ್ಡ ಸಾಲು |
ಪದ್ಯ ಗದ್ಯಗಳಿಂದ
ಸರಸೊತಿಯನೊಲಿಸಿರುವ
ಹಿರಿಯ ಸಾಹಿತಿಗಳದ್ದೇ
ಸಿಂಹಪಾಲು ||
ಆಗೊಮ್ಮೆ ಈಗೊಮ್ಮೆ
ತೊದಲುನುಡಿಯುಲಿಯುತ್ತ
ಬರೆಯಲೆತ್ನಿಸುತಿರುವ
ಮಗುವು ನಾನು |
ಬಹಳ ಬರೆಯುವೆನೆಂಬ
ಹುಂಬತನವೆನಗಿಲ್ಲ
ತಾಯಿ ಶಾರದೆಯೆನ್ನ
ಸಲಹು ನೀನು ||
ಚೆನ್ನಾಗಿದೆ ಕವನ. ಬಹು ದಿನಗಳ ನಂತರ ಅಕ್ಷಯರಾಮ ಕವನ ಬರೆದದ್ದು ಅನಿಸುತ್ತದೆ...
ReplyDeletesarala...sundara...
ReplyDelete