- ತಾಜು ಕಲ್ಲಡ್ಕ
ಹೆತ್ತವರ ಮನಸ್ಸನ್ನು
ನೋಯಿಸುವೆಯಾ ನೀನು
ಗಳಿಸಿದ್ದಾದರೂ ಏನು?
ನೋಯಿಸುವೆಯಾ ನೀನು
ಗಳಿಸಿದ್ದಾದರೂ ಏನು?
ಗೊತ್ತುಂಟ ನಿನಗಿಂದು
ಏನೂ ಅಲ್ಲದ ನಿನ್ನನು
ಸಮಾಜಕ್ಕೆ ತೋರಿಸಿದ
ಅವರನ್ನು
ಅವಮಾನಿಸುವೆಯಾ ನೀನಿಂದು
ಸಮಾಜಕ್ಕೆ ತೋರಿಸಿದ
ಅವರನ್ನು
ಅವಮಾನಿಸುವೆಯಾ ನೀನಿಂದು
ಅಂದು ಕಲಿಸಿದರು ವಿಧ್ಯೆ
ಅದರ ತಪ್ಪಿಗೆ
ನೀ ಮಾತನಾಡುವೆ
ಅವರ ಬಗ್ಗೆ
ಅದರ ತಪ್ಪಿಗೆ
ನೀ ಮಾತನಾಡುವೆ
ಅವರ ಬಗ್ಗೆ
ಅಂದು ತ್ಯಜಿಸಿದರು ನಿನಗಾಗಿ ನಿದ್ದೆ
ಅದರಿಂದ ಇಂದು ನೀನು ಗೆದ್ದೆ
ಈಗ ನಿನ್ನ ಪಾಲಿಗೆ ಅವರು ಬರೀ ವೃಧ್ದೆ
ಅವಮಾನಿಸಿ ಅವರ ಮನಸಿಗೆ ನೀ ಒಧ್ದೆ
ಅದರಿಂದ ಇಂದು ನೀನು ಗೆದ್ದೆ
ಈಗ ನಿನ್ನ ಪಾಲಿಗೆ ಅವರು ಬರೀ ವೃಧ್ದೆ
ಅವಮಾನಿಸಿ ಅವರ ಮನಸಿಗೆ ನೀ ಒಧ್ದೆ
ನೀ ತಿನ್ನುವೆ ಮೂರು ಹೊತ್ತು
ಅವರಿಗೆ ಕೊಡುತ್ತಿಲ್ಲ ಒಂದು ತುತ್ತು
ಬೇಡ ಗೆಳೆಯಾ ಹೆತ್ತವರ ಕಣ್ಣೀರು
ಮಾಡಲಿದೆ ಬದುಕನ್ನೇ ಚೂರು ಚೂರು
ಅವರಿಗೆ ಕೊಡುತ್ತಿಲ್ಲ ಒಂದು ತುತ್ತು
ಬೇಡ ಗೆಳೆಯಾ ಹೆತ್ತವರ ಕಣ್ಣೀರು
ಮಾಡಲಿದೆ ಬದುಕನ್ನೇ ಚೂರು ಚೂರು
Kavana chennagide taaju
ReplyDeleteKavana chennagide taaju
ReplyDelete