- ತಾಜು ಕಲ್ಲಡ್ಕ
ವರದಕ್ಷಿಣೆ ಕೇಳಬಾರದೆಂದು
ನೀ ಬರೆದೆ ಅಂದು ಕವಿತೆ
ಮದುವೆ ಸಂದರ್ಭದಂದು
ನೀ ಕೇಳಿದೆ ಎರಡು ಲಕ್ಷ ಜೊತೆ
ನೀ ಬರೆದೆ ಅಂದು ಕವಿತೆ
ಮದುವೆ ಸಂದರ್ಭದಂದು
ನೀ ಕೇಳಿದೆ ಎರಡು ಲಕ್ಷ ಜೊತೆ
ಕೇಳುವುದು ತಪ್ಪೆಂದು ನೀ ಅರಿತೆ
ಆದರೂ ನಿನಗಿಲ್ಲ ದೃಢತೆ
ನಿನಗೆ ಇದ್ದರೆ ಮಾನವೀಯತೆ
ಸರಿ ಮಾಡು ನಿನ್ನ ನಡತೆ
ಆದರೂ ನಿನಗಿಲ್ಲ ದೃಢತೆ
ನಿನಗೆ ಇದ್ದರೆ ಮಾನವೀಯತೆ
ಸರಿ ಮಾಡು ನಿನ್ನ ನಡತೆ
ಕಷ್ಟ ಪಟ್ಟರು ಆ ಪೋಷಕರು
ಮಾಡಲು ಹೆಣ್ಣಿನ ಪೋಷಣೆ
ಕಳಿಸಿಯೇ ಬಿಟ್ಟೆ ನೀ ಇಂದೇ
ಆ ಪೋಷಕರ ಬಿಕ್ಷಾಟನೆಗೆ
ಮಾಡಲು ಹೆಣ್ಣಿನ ಪೋಷಣೆ
ಕಳಿಸಿಯೇ ಬಿಟ್ಟೆ ನೀ ಇಂದೇ
ಆ ಪೋಷಕರ ಬಿಕ್ಷಾಟನೆಗೆ
ಬೇಡ ಗೆಳೆಯಾ ವರದಕ್ಷಿಣೆ
ಮಾಡು ನೀ ಹೆಣ್ಣಿನ ರಕ್ಷಣೆ
ಅದುವೇ ನಮಗೆ ಸಂರಕ್ಷಣೆ
ಮಾಡು ನೀ ಹೆಣ್ಣಿನ ರಕ್ಷಣೆ
ಅದುವೇ ನಮಗೆ ಸಂರಕ್ಷಣೆ
No comments:
Post a Comment